ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪ್ರಮುಖ ಪ್ರಖ್ಯಾತ ಭಾರತೀಯ ಕ್ರೈಸ್ತರ ಪಟ್ಟಿ. == ಧಾರ್ಮಿಕ ಮುಖಂಡರು == ರವಿ ಜಕಾರಿಯ == ರಾಜಕೀಯ ಮುಖಂಡರು == ಏ ಕೆ ಆಂಟನಿ ಅಜಿತ್ ಜೋಗಿ ವೈ. ಎಸ್. ರಾಜಶೇಖರ ರೆಡ್ಡಿ ಮಾರ್ಗರೆಟ್ ಆಳ್ವ ಆಸ್ಕರ್ ಫರ್ನಾಂಡಿಸ್ ಜಗದೀಶ್ ಟೈಟ್ಲರ್ ಪಿ. ಏ. ಸಂಗ್ಮ ಜಾರ್ಜ್ ಫರ್ನಾಂಡಿಸ್ ಊಮ್ಮೆನ್ ಚಾಂಡಿ ಜಾಯ್ ಚೆರಿಯನ್ ರಾಜ್‌ಕುಮಾರಿ ಅಮ್ರಿತ್ ಕೌರ್ ಚೆರಿಯನ್ ಫಿಲಿಪ್ == ಕ್ರೀಡಾಪಟುಗಳು == ಲಿಯಂಡರ್ ಪೇಸ್ - ಟೆನ್ನಿಸ್ ಅಂಜು ಬಾಬ್ಬಿ ಜಾರ್ಜ್ - ಆಟೋಟ - ಉದ್ದ ಜಿಗಿತ ಅಬೆ ಕುರುವಿಲ್ಲ - ಕ್ರಿಕೆಟ್ ವಿಜಯ್ ಅಮೃತ್‌ರಾಜ್ - ಟೆನ್ನಿಸ್ ಪ್ರಕಾಶ್ ಅಮೃತ್‌ರಾಜ್ - ಟೆನ್ನಿಸ್ ಜಿಮ್ಮಿ ಜಾರ್ಜ್ - ವಾಲಿಬಾಲ್ ರಾಜರ್ ಬಿನ್ನಿ - ಕ್ರಿಕೆಟ್ ವಿಜಯ್ ಹಜಾರೆ - ಕ್ರಿಕೆಟ್ ಮಹೇಶ್ ಭೂಪತಿ - ಟೆನ್ನಿಸ್ ನೋಯೆಲ್ ಡೇವಿಡ್ - ಕ್ರಿಕೆಟ್ ಡೇವಿಡ್ ಜಾನ್ಸನ್ - ಕ್ರಿಕೆಟ್ ಟೀನು ಯೋಹಾನನ್ - ಕ್ರಿಕೆಟ್ ನಿಶಾ ಮಿಲೆಟ್ - ಈಜು == ಮನೋರಂಜನೆ == ಬೆನ್ ಕಿಂಗ್ಸ್ಲೆ - ಪ್ರಸಿದ್ಧ ನಟ (ಗಾಂಧೀಜಿ ಪಾತ್ರ) ಜಾನ್ ಅಬ್ರಹಾಮ್ - ನಟ ಜಾನಿ ಲೀವರ್ - ಹಾಸ್ಯನಟ ಡೀನೊ ಮೋರಿಯ - ನಟ ರೆಮೋ ಫರ್ನಾಂಡಿಸ್ - ಗಾಯಕ ಅಶೋಕ್ ಅಮೃತ್‌ರಾಜ್ - ಚಿತ್ರ ನಿರ್ಮಾಪಕ ಯೇಸುದಾಸ್ - ಸಂಗೀತ ಮತ್ತು ಹಿನ್ನೆಲೆ ಗಾಯಕ ಡಯಾನ ಹೇಡನ್ - ವಿಶ್ವ ಸುಂದರಿ ೧೯೯೭ ನೀನ ಮ್ಯಾನುಯೇಲ್ - ರೂಪದರ್ಶಿ ಫ್ಲೂರ್ ಜೇವಿಯರ್ - ರೂಪದರ್ಶಿ ಕ್ಯಾರಲ್ ಗ್ರೇಶಿಯಾಸ್ - ರೂಪದರ್ಶಿ ಮರಿಯ ಗೊರೆಟ್ಟಿ - ನಟಿ ಮತ್ತು ವಿಜೆ == ಮಿಲಿಟರಿ == ಆಲ್ಬರ್ಟ್ ಎಕ್ಕ - ಶೌರ್ಯಕ್ಕೆ ಅತಿ ಹೆಚ್ಚಿನ ಪ್ರಶಂಸೆ ಪಡೆದ ಯೋಧ == ವ್ಯವಹಾರ == ಕೆ. ಎಮ್. ಮಮ್ಮೆನ್ ಮಪ್ಪಿಳ್ಳೈ - ಸಂಸ್ಥೆಯ ಸ್ಥಾಪಕ ವಿಕ್ಟರ್ ಮೆನೆಜಸ್ - ಸಿಟಿಕಾರ್ಪ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫ್ರಾನ್ಸಿಸ್ಕೊ ಡಿ'ಸೋಜ- ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ == ನಾಗರಿಕ ಸೇವೆ == ಜೇಮ್ಸ್ ಮೈಕೆಲ್ ಲಿಂಗ್ಡೊ ಜೂಲಿಯೊ ಫ್ರಾನ್ಸಿಸ್ ರಿಬೇರೊ ಜಾನ್ ಪೀಟರ್ - ಸ್ಪಿನಾಕ್ಸ್ ಗುಂಪಿನ ಸಂಸ್ಥೆಗಳ ಸ್ಥಾಪಕ == ಮಾಧ್ಯಮ == ಅಬು ಅಬ್ರಹಾಮ್ ಡಾ|| ಅಬ್ರಹಾಮ್ ವರ್ಗೀಸ್ == ಇತರೆ == ಚಾರ್ಲ್ಸ್ ಕಾರಿಯ ವರ್ಗೀಸ್ ಕುರಿಯನ್ ಯೂನಿಸ್ ಡಿ'ಸೋಜ ಜಾರ್ಜ್ ಅಬ್ರಹಾಮ್ ಥಂಪಿ ೨೦೦೦ದ ವಿಜೇತ